ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಮ್ಮನಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಸುಮ್ಮನಾಗು   ಕ್ರಿಯಾಪದ

ಅರ್ಥ : ಮಾತನಾಡದೆ ಇರುವ ಪ್ರಕ್ರಿಯೆ

ಉದಾಹರಣೆ : ವಿವಾದದಿಂದ ತಪ್ಪಿಸಿಕೊಳ್ಳಲು ಅವಳು ಮೌನವಾದಳು.

ಸಮಾನಾರ್ಥಕ : ಮೌನವಾಗು

न बोलना या बातें न करना।

विवाद से बचने के लिए वे मौन हो गए।
अरगाना, चुप होना, चुप्पी साधना, दम साधना, मौन होना

Become quiet or quieter.

The audience fell silent when the speaker entered.
hush, pipe down, quiesce, quiet, quiet down, quieten

ಅರ್ಥ : ಯಾವುದೇ ಪ್ರಶ್ನೆಗೆ ಉತ್ತರಿಸದ ಸ್ಥಿತಿಯಲ್ಲಿ ಇರುವ

ಉದಾಹರಣೆ : ಸರಿಯಾಗಿ ಓದದ ಕಾರಣ ಶಾಲೆಯಲ್ಲಿ ಕೇಳಿದ ಪ್ರಶ್ನೆಗೆ ಅವನು ನಿರುತ್ತರನಾದನು.

ಸಮಾನಾರ್ಥಕ : ಉತ್ತರವಿಲ್ಲದಂತಾಗು, ಜವಾಬಿಲ್ಲದಂತಾಗು, ನಿರುತ್ತರಗೊಳ್ಳು, ನಿರುತ್ತರನಾಗು, ಮಾತಿಲ್ಲದಂತಾಗು

किसी प्रश्न का कोई उत्तर न दे पाने की स्थिति में होना।

अच्छी तैयारी न होने की वजह से उसे साक्षात्कार में निरूत्तर होना पड़ा।
चुप होना, निरुत्तर होना, बोलती बंद होना