ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಟ್ಟುಬೂದಿಯಾಗಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸುಟ್ಟು ಭಸ್ಮವಾದ ಅಥವಾ ಪೂರ್ತಿಯಾಗಿ ಸುಟ್ಟುಹೋದ

ಉದಾಹರಣೆ : ಬೆಂಕಿಯ ಜ್ವಾಲೆಯಿಂದ ಸಂದೀಪನ ಮನೆ ಸುಟ್ಟುಬೂದಿಯಾಯಿತು.

ಸಮಾನಾರ್ಥಕ : ಭಸ್ಮೀಭೂತ, ಸುಟ್ಟುಬಸ್ಮವಾಯಿತು

जलकर राख बना हुआ या पूरी तरह से जला हुआ।

आग की तेज़ लपटों से संदीप का घर स्वाहा हो गया।
भस्म, भस्मित, भस्मीभूत, स्वाहा