ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾವಧಿ ಠೇವಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಾವಧಿ ಠೇವಣಿ   ನಾಮಪದ

ಅರ್ಥ : ಖಾತೆದಾರನ ಹೆಸರಿನಲ್ಲಿ ಜಮಾ ಮಾಡಿದ ಹಣದ ಮೇಲೆ ಕೆಲವು ನಿಯಮ ಮತ್ತು ಶರತುಗಳ ಅನುಸಾರ ನಿರ್ಧಾರಿತವಾದ ದರಲ್ಲಿ ಬಡ್ಡಿಯು ದೊರೆಯುತ್ತದೆ

ಉದಾಹರಣೆ : ಸಾವಧಿ ಠೇವಣಿಯ ಪ್ರಕಾರ ನೀವು ನಿರ್ಧಾರಿತ ಸಮಯಕ್ಕಿಂತ ಮುಂಚಿತವಾಗಿ ಹಣವನ್ನು ತೆಗೆದುಕೊಂಡರೆ ನಿಮ್ಮ ಬಡ್ಡಿಯ ದರ ಕಡಿಮೆಯಾಗುತ್ತದೆ.

वह समझौता जिसके तहत कोई व्यक्ति अपने नाम पर निश्चित समय के लिए निश्चित राशि जमा करता है जिस पर कुछ नियम और शर्तों के अनुसार निर्धारित दर पर ब्याज मिलता है।

मियादी जमा के अनुसार यदि आप अपनी राशि निर्धारित समय से पूर्व निकालते हैं तो आपके ब्याज दर में कटौती की जाती है।
आवधिक जमा, एफडी, फिक्स्ड डिपाज़िट, फिक्स्ड डिपाजिट, फिक्स्ड डिपॉज़िट, फिक्स्ड डिपॉजिट, मियादी जमा, सावधि जमा

A certificate of deposit from which withdrawals can be made only after advance notice or at a specified future date.

time deposit