ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಯೋಗ   ನಾಮಪದ

ಅರ್ಥ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ಉದಾಹರಣೆ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

ಸಮಾನಾರ್ಥಕ : ಕೊಡುವಿಕೆ, ದಾನ, ನೆರವು, ಸಂಯೋಗ, ಸಹಾಯ

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

ಅರ್ಥ : ಹೆಚ್ಚು ಜನ,ರಾಜ್ಯ ಇತ್ಯಾದಿಗಳು ಒಂದಾಗಿ ನಡೆಸುವ ಕ್ರಿಯೆ

ಉದಾಹರಣೆ : ನಾಲ್ಕು ದೇಶಗಳ ಸಹಕಾರದಿಂದ ಈ ಸಮಾರಂಭವು ಯಶಸ್ವಿಯಾಗಿ ನೆರವೇರಿತು

ಸಮಾನಾರ್ಥಕ : ಸಹಕಾರ, ಸಹಭಾಗ

एक से अधिक लोगों,समूहों आदि का एक साथ मिलकर कोई काम करने की क्रिया या भाव।

चार देशों के सहयोग से इस स्पर्धा का आयोजन किया गया है।
सहकार, सहकारिता, सहभाग, सहयोग, सहयोगिता

Joint operation or action.

Their cooperation with us was essential for the success of our mission.
cooperation