ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಕಾರ   ನಾಮಪದ

ಅರ್ಥ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ

ಉದಾಹರಣೆ : ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.

ಸಮಾನಾರ್ಥಕ : ಒತ್ತಾಸೆ, ನೆರವು, ಸಹಾಯ

किसी के कार्य आदि में इस प्रकार योग देने की क्रिया कि वह काम जल्दी या ठीक तरह से हो।

इस काम को करने में उसने मेरी सहायता की।
अयानत, इमदाद, इम्दाद, कुमक, मदद, राहत, शिकरत, शिष्टि, सहयोग, सहायता

The activity of contributing to the fulfillment of a need or furtherance of an effort or purpose.

He gave me an assist with the housework.
Could not walk without assistance.
Rescue party went to their aid.
Offered his help in unloading.
aid, assist, assistance, help

ಅರ್ಥ : ಹೆಚ್ಚು ಜನ,ರಾಜ್ಯ ಇತ್ಯಾದಿಗಳು ಒಂದಾಗಿ ನಡೆಸುವ ಕ್ರಿಯೆ

ಉದಾಹರಣೆ : ನಾಲ್ಕು ದೇಶಗಳ ಸಹಕಾರದಿಂದ ಈ ಸಮಾರಂಭವು ಯಶಸ್ವಿಯಾಗಿ ನೆರವೇರಿತು

ಸಮಾನಾರ್ಥಕ : ಸಹಭಾಗ, ಸಹಯೋಗ

एक से अधिक लोगों,समूहों आदि का एक साथ मिलकर कोई काम करने की क्रिया या भाव।

चार देशों के सहयोग से इस स्पर्धा का आयोजन किया गया है।
सहकार, सहकारिता, सहभाग, सहयोग, सहयोगिता

Joint operation or action.

Their cooperation with us was essential for the success of our mission.
cooperation