ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಗಮನ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಗಮನ   ನಾಮಪದ

ಅರ್ಥ : ರಾಜಪುತ ಸ್ತ್ರೀಯರು ಯುದ್ಧ ಸಮಯದಲ್ಲಿ ಕೋಟೆ ಶತ್ರುಗಳ ವಶವಾಗುವ ಸಂಭವ ತೋರಿದರೆ ಬೆಂಕಿಯಲ್ಲಿ ಬಿದ್ದು ಜೀವ ತೊರೆಯುವ ಪದ್ಧತಿ

ಉದಾಹರಣೆ : ಆಧುನಿಕ ಯುಗದಲ್ಲಿ ಸಹಗಮನದಂತಹ ಪದ್ಧತಿ ರೂಢಿಯಲ್ಲಿ ಇಲ್ಲ.

राजपूतों की एक प्रथा जिसमें अपने नगर या गढ़ का पतन निश्चित होने पर स्त्रियाँ और बच्चे दहकती चिता में जल मरते थे।

आज के युग में जौहर प्रथा समाप्त हो चुकी है।
जौहर, जौहर प्रथा, साक

ಅರ್ಥ : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು

ಉದಾಹರಣೆ : ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.

ಸಮಾನಾರ್ಥಕ : ಸತಿಸಹಗಮನ, ಸತಿಹೋಗುವಿಕೆ

एक प्रथा जिसके अनुसार पत्नी का अपने पति के शव के साथ चिता में जलकर प्राण दे देने का विधान है।

राजा राममोहन राय ने सती प्रथा का कड़ा विरोध किया था।
सती प्रथा, सहगमन

The act of a Hindu widow willingly cremating herself on the funeral pyre of her dead husband.

suttee