ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರಿಪಡಿಸುವವನು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಧಾರ್ಮಿಕ ಅಥವಾ ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ವ್ಯಕ್ತಿ

ಉದಾಹರಣೆ : ಸ್ವಾಮಿ ದಾಯನಂದ ಸರಸ್ವತಿಯವರು ತುಂಬಾ ಪ್ರಸಿದ್ದ ಸಮಾಜ ಸುಧಾರಕರಾಗಿದ್ದರು

ಸಮಾನಾರ್ಥಕ : ಸುಧಾರಕ, ಸುಧಾರಣೆಗಾರ, ಸುಧಾರಿಸುವವನು

वह जो धार्मिक अथवा सामाजिक सुधार के लिए प्रयत्न करता हो।

स्वामी दयानंद सरस्वती एक प्रसिद्ध समाज सुधारक थे।
सुधारक, सुधारकर्ता

A disputant who advocates reform.

crusader, meliorist, reformer, reformist, social reformer