ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
ಉದಾಹರಣೆ : ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
ಸಮಾನಾರ್ಥಕ : ಕಡಲತಡಿಯ, ಕಡಲತಡಿಯಂತ, ಕಡಲತಡಿಯಂತಹ, ಸಮುದ್ರತೀರದಂತ, ಸಮುದ್ರತೀರದಂತಹ
जो तट पर स्थित हो।
Located on or near or bordering on a coast.
ಅರ್ಥ : ಸಮುದ್ರ ಅಥವಾ ಕಡಲಿಗೆ ಸಂಬಂಧಿಸಿದುದು
ಉದಾಹರಣೆ : ಸಮುದ್ರದ ಮೀನುಗಾರರಿಗೆ ನೀರಿಗಿಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕಡಲಿನ ಉಬ್ಬರ ಹೆಚ್ಚಾಗುತ್ತಿದೆ
ಸಮಾನಾರ್ಥಕ : ಕಡಲತಡಿಯ, ಕಡಲಿನ, ಸಮುದ್ರದ
जो जहाजों या नौपरिवहन आदि से संबंधित हो या जिसमें नौपरिवहन, नाविक आदि शामिल हों।
Relating to or involving ships or shipping or navigation or seamen.
ಸ್ಥಾಪನೆ