ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಾಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಾಧಿ   ನಾಮಪದ

ಅರ್ಥ : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)

ಉದಾಹರಣೆ : ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.

ಸಮಾನಾರ್ಥಕ : ಗೋರಿ

वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।

राजघाट में गाँधीजी की समाधि है।
समाधि, समाधि-स्थल

A burial vault (usually for some famous person).

monument, repository

ಅರ್ಥ : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ

ಉದಾಹರಣೆ : ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.

ಸಮಾನಾರ್ಥಕ : ಗೋರಿ

वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।

वह प्रतिदिन शाम को अपनी माँ की कब्र पर मोमबत्ती जलाता है।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

ಅರ್ಥ : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ

ಉದಾಹರಣೆ : ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.

ಸಮಾನಾರ್ಥಕ : ಗೋರಿ, ಸಮಾಧಿ ಸ್ಥಾನ

पीर, सूफ़ी संतों आदि की वह कब्र जहाँ लोग दर्शन को जाते हैं।

मैनुद्दीन चिश्ती की दरगाह पर हर साल एक बड़ा मेला लगता है।
दरगाह, मज़ार, मजार

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

ಅರ್ಥ : ಸತ್ತವರನ್ನು ಹೂಳುವ ಸ್ಥಳ

ಉದಾಹರಣೆ : ಮಹಾನ್ ಸೂಫೀ ಸಂತರನ್ನು ಹೂಳುವುದಕ್ಕೆ ಅಸಂಖ್ಯಾತ ಜನರು ಸೇರಿ ಸಮಾಧಿಯನ್ನು ಅಗೆದರು.

ಸಮಾನಾರ್ಥಕ : ಗೋರಿ

वह गड्ढा जहाँ मुसलमान,ईसाई,यहुदियों का मुर्दा गाड़ा या दफ़नाया जाता है।

महान सूफ़ी संत को दफ़नाने के लिए असंख्य लोगों ने मिलकर उनकी क़ब्र खोदी।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb