ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು
ಭಾರತದಲ್ಲಿ ತುಂಬಾ ಐತಿಹಾಸಿಕ ಸ್ಮಾರಕಗಳಿವೆ. ಗುಜರಾತಿನಲ್ಲಿ ಗಾಂಧಿ ಸ್ಮಾರಕವನ್ನು ರಚಿಸಲಾಗಿದೆ.
ಸ್ಮಾರಕ
ದೆಹಲಿಯಲ್ಲಿ ಬ್ರಿಟಿಷರ ಕಾಲದಲ್ಲಿ ಮೊದಲ ಮಹಾಯುದ್ದದಲ್ಲಿ ಮಡಿದ ಸೈನಿಕರ ನೆನಪಿಗೆ ಕಟ್ಟಿದ ಸ್ಮಾರಕ
ದೆಹಲಿಗೆ ಹೋದರೆ ಇಂಡಿಯಾ_ಗೇಟ್ ಅನ್ನು ತಪ್ಪದೆ ನೋಡಬೇಕು.
ಇಂಡಿಯಾ ಗೇಟ್