ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಯ ನಿರ್ಧರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಮಯ ನಿರ್ಧರಿಸು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಘಟನೆ ಮುಂತಾದವುಗಳಿಗೆ ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿಯೊಂದು ಕೆಲಸ ಮಾಡಲು ಸಮಯವನ್ನು ನಿರ್ಧರಿಸುತ್ತಾನೆ.

ಸಮಾನಾರ್ಥಕ : ಸಮಯ ಗೊತ್ತು ಮಾಡು, ಸಮಯ ನಿಶ್ಚಯಿಸು

* किसी कार्य, घटना आदि के लिए समय निर्धारित करना।

वह हर काम करने के लिए समय निर्धारित करता है।
समय नियत करना, समय निर्धारित करना, समय निश्चित करना

Assign a time for an activity or event.

The candidate carefully timed his appearance at the disaster scene.
time

ಅರ್ಥ : ಶಕ್ತಿಮೀರಿ ಮತ್ತು ಇಚ್ಚಿತ ಸಮಯಲ್ಲಿ ಯಾವುದೇ ಕೆಲಸವನ್ನು ಸಮಾಪ್ತಿ ಮಾಡಲು ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ

ಉದಾಹರಣೆ : ಯುವರಾಜನು ಚಂಡನ್ನು ರೇಖೆಯ ಹೊರಗೆ ಹಾಕಲು ಸಮಯವನ್ನು ನಿರ್ಧರಿಸಿದರು.

* समय का इस प्रकार समयोजन करना कि इच्छित समय पर बल लगे और कार्य हो।

युवराज ने गेंद को सीमा पार पहुँचाने के लिए समय का समायोजन किया।
समय का समायोजन करना, समय समायोजित करना

Adjust so that a force is applied and an action occurs at the desired time.

The good player times his swing so as to hit the ball squarely.
time