ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮತಲಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಮತಲಮಾಡು   ಕ್ರಿಯಾಪದ

ಅರ್ಥ : ಹಳ್ಳ ಮೊದಲಾದವುಗಳನ್ನು ಮುಚ್ಚಿ ಅಕ್ಕ-ಪಕ್ಕದ ಮೇಲ್ಮೈಯಂತೆ ಸಮಮಾಡುವ ಪ್ರಕ್ರಿಯೆ

ಉದಾಹರಣೆ : ಅರೇ ! ಮುಂದಿದ್ದ ಹಳ್ಳ ಯಾವಾಗ ಸಮತಲವಾಯಿತು.

ಸಮಾನಾರ್ಥಕ : ಸಮತಟ್ಟು ಮಾಡು, ಸಮಮಾಡು

गड्ढे आदि का भरकर आस-पास की सतह के बराबर हो जाना।

अरे ! सामने का गड्ढा कब पट गया !।
पटना, भरना, समतल होना

Plug with a substance.

Fill a cavity.
fill