ಅರ್ಥ : ಯಾವುದು ಸಂವಿಧಾನಾತ್ಮಕವಲ್ಲವೋ ಅಥವಾ ಸಂವಿಧಾನದ ಅನುರೂಪವಲ್ಲವೋ
ಉದಾಹರಣೆ :
ನಾಲ್ಕು ದಿಕ್ಕುಗಳಲ್ಲಿಯೂ ನಡೆಯುತ್ತಿರುವ ಸಂವಿಧಾನಾತ್ಮಕವಲ್ಲದ ಚಟುವಟಿಕೆಗಳನ್ನು ನಿಲ್ಲಿಸಬೇಕು.
ಸಮಾನಾರ್ಥಕ : ಸಂವಿಧಾನಬಾಹಿರ, ಸಂವಿಧಾನಬಾಹಿರವಾದ, ಸಂವಿಧಾನಬಾಹಿರವಾದಂತ, ಸಂವಿಧಾನಬಾಹಿರವಾದಂತಹ, ಸಂವಿಧಾನಾತ್ಮಕವಲ್ಲದ, ಸಂವಿಧಾನಾತ್ಮಕವಲ್ಲದಂತ