ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಬಂಧ ಇಟ್ಟುಕೊ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಬಂಧ ಇಟ್ಟುಕೊ   ಕ್ರಿಯಾಪದ

ಅರ್ಥ : ಯಾವುದೇ ವ್ಯಕ್ತಿ ಅಥವಾ ಕೆಲವು ವ್ಯಕ್ತಿಗಳು ಜೊತೆಗೂಡಿ ಕೆಲಸ ಮಾಡಲು ಒಟ್ಟು ಗೂಡುವುದು

ಉದಾಹರಣೆ : ಅವರು ಸಹ ಈ ಸಂಸ್ಥೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ.

ಸಮಾನಾರ್ಥಕ : ಸಂಪರ್ಕ ಇಟ್ಟುಕೊ

कार्य में किसी व्यक्ति या कुछ व्यक्तियों का योग देने के लिए सम्मिलित होना।

वे भी इस संस्था से जुड़े हैं।
जुड़ना, जुड़ा होना, संबद्ध होना