ಅರ್ಥ : ಬೇರೆ-ಬೇರೆ ಮಾತುಗಳನ್ನು ಆಡುವುದರ ಮೂಲಕ ಚಿಂತಿತರಾದ ಅಥವಾ ದುಃಖಿತರಾದ ವ್ಯಕ್ತಿಗಳ ಮನಸ್ಸನ್ನು ಇನ್ನೊಂದು ಕಡೆಗೆ ತರುವುದು
ಉದಾಹರಣೆ :
ವಯಸ್ಸಿಗೆ ಬಂದ ಮಗನ ಮರಣದಿಂದ ದುಃಖಿತರಾಗ ಪರಿವಾರಕ್ಕೆ ನಿಕಟ ಸಂಬಂಧವುಳ್ಳವರು ಸಾಂತ್ವನವನ್ನು ಹೇಳುತ್ತಿದ್ದರು.
ಸಮಾನಾರ್ಥಕ : ಸಮಾಧಾನ ಮಾಡು, ಸಾಂತ್ವನ ನೀಡು, ಸಾಂತ್ವನ ಹೇಳು