ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೋಭಿತ ಪದದ ಅರ್ಥ ಮತ್ತು ಉದಾಹರಣೆಗಳು.

ಶೋಭಿತ   ಗುಣವಾಚಕ

ಅರ್ಥ : ಆಭೂಷಣಗಳಿಂದ ಅಲಂಕರಿಸಿಕೊಂಡ

ಉದಾಹರಣೆ : ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.

ಸಮಾನಾರ್ಥಕ : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ

जो साज-श्रृंगार किया हो।

फ़िल्म समारोह में सजे-धजे लोगों का जमावड़ा था।
समारोह में उपस्थित प्रत्येक व्यक्ति सजा-धजा था।
टिप-टाप, टिप-टॉप, बना ठना, बना-ठना, बना-सँवरा, सजा, सजा धजा, सजा हुआ, सजा-धजा, सज्जित

ಅರ್ಥ : ಶೋಭಾಯಮಾನವಾಗಿ ಕಾಣುವ

ಉದಾಹರಣೆ : ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.

ಸಮಾನಾರ್ಥಕ : ಶೋಭಾಯಮಾನವಾದ, ಸುಂದರವಾಗಿ, ಸುಶೋಭಿತನಾದ

शोभा देने वाला।

राजा के सिर पर सुशोभित रत्न जड़ित मुकुट है।
अभिमंडित, उजहदार, कलित, ज़ेबा, जेबा, विराजित, शोभनीय, शोभान्वित, शोभायमान, शोभित, सुशोभित, सुसज्जित

Provided with something intended to increase its beauty or distinction.

adorned, decorated