ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಶೋಭಿತನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸುಶೋಭಿತನಾದ   ಗುಣವಾಚಕ

ಅರ್ಥ : ಶೋಭಾಯಮಾನವಾಗಿ ಕಾಣುವ

ಉದಾಹರಣೆ : ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.

ಸಮಾನಾರ್ಥಕ : ಶೋಭಾಯಮಾನವಾದ, ಶೋಭಿತ, ಸುಂದರವಾಗಿ

शोभा देने वाला।

राजा के सिर पर सुशोभित रत्न जड़ित मुकुट है।
अभिमंडित, उजहदार, कलित, ज़ेबा, जेबा, विराजित, शोभनीय, शोभान्वित, शोभायमान, शोभित, सुशोभित, सुसज्जित

Provided with something intended to increase its beauty or distinction.

adorned, decorated