ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲಂಕೃತ ಪದದ ಅರ್ಥ ಮತ್ತು ಉದಾಹರಣೆಗಳು.

ಅಲಂಕೃತ   ಗುಣವಾಚಕ

ಅರ್ಥ : ಅತಿಯಾಗಿ ಅಲಂಕಾರ ಮಾಡಿರುವುದು

ಉದಾಹರಣೆ : ದಿಪಾವಳಿ ಹಬ್ಬದ ಕಾರಣ ಊರಿಗೆ ಊರೆ ಅಲಂಕೃತಗೊಂಡಿದೆ.

ಸಮಾನಾರ್ಥಕ : ಅಲಂಕಾರಭೂಯಿಷ್ಠ, ಶೃಂಗಾರಮಯ, ಸಿಂಗಾರಮಯ

आभूषणों या गहनों से युक्त या अलङ्कृत।

समारोह में स्वर्णाभूषणों से अलङ्कृत महिला पर सबकी दृष्टि टिकी हुई थी।
अभिलमंडित, अभिलमण्डित, अलंकारपूर्ण, अलंकारिक, अलंकित, अलंकृत, अलङ्कित, अलङ्कृत, अवतंसित, आभरित, आभूषित, भूषित, लक-दक, लकदक, विभूषित, सजा, सजा हुआ, सज्जित, सुशोभित, सुसज्जित

ಅರ್ಥ : ಕಾವ್ಯಾಲಂಕಾರದಿಂದ ಕೂಡಿರುವಂತಹ

ಉದಾಹರಣೆ : ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.

ಸಮಾನಾರ್ಥಕ : ಅಲಂಕೃತವಾದ, ಅಲಂಕೃತವಾದಂತಹ

काव्यालंकार से युक्त।

रीतिकालीन कवियों ने अलंकृत रचनाएँ लिखी हैं।
अलंकृत, अलङ्कृत

ಅರ್ಥ : ಆಭೂಷಣಗಳಿಂದ ಅಲಂಕರಿಸಿಕೊಂಡ

ಉದಾಹರಣೆ : ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.

ಸಮಾನಾರ್ಥಕ : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ

जो साज-श्रृंगार किया हो।

फ़िल्म समारोह में सजे-धजे लोगों का जमावड़ा था।
समारोह में उपस्थित प्रत्येक व्यक्ति सजा-धजा था।
टिप-टाप, टिप-टॉप, बना ठना, बना-ठना, बना-सँवरा, सजा, सजा धजा, सजा हुआ, सजा-धजा, सज्जित