ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೇಷ ಪದದ ಅರ್ಥ ಮತ್ತು ಉದಾಹರಣೆಗಳು.

ಶೇಷ   ನಾಮಪದ

ಅರ್ಥ : ಉಳಿದದ್ದು

ಉದಾಹರಣೆ : ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.

ಸಮಾನಾರ್ಥಕ : ಬಾಕಿ

वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।

घर में आग लगने से कुछ भी शेष नहीं बचा।
अवशिष्ट अंश, बाक़ी, बाकी, शेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

ಅರ್ಥ : ಭಾಗಾಕಾರ ಮಾಡಿದ ನಂತರ ಉಳಿದಿರುವ ಶೇಷದ ಅಂಕದಿಂದ ಭಾಜಿಸಲು ಆಗುವುದಿಲ್ಲ

ಉದಾಹರಣೆ : ಈ ಲೆಕ್ಕವನ್ನು ಭಾಗಾಕಾರ ಮಾಡಿದ ನಂತರ ಶೇಷ ಒಂದು ಬಂತು

ಸಮಾನಾರ್ಥಕ : ಶೇಷ ಅಂಕ, ಶೇಷ-ಅಂಕ, ಶೇಷಾಂಕ, ಶೇಷಾಂಶ

भाग देने के बाद बचा हुआ शेष अंक जिसमें विभाजक संख्या द्वारा और विभाजन न हो सके।

इस भाग के प्रश्न को हल करने पर शेष एक बचा।
अविभाजित अंक, अविभाजित अंश, भाग शेषांक, भाग शेषांश, शेष

The part of the dividend that is left over when the dividend is not evenly divisible by the divisor.

remainder

ಅರ್ಥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ಉದಾಹರಣೆ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ಸಮಾನಾರ್ಥಕ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷಫಲ, ಸಮಾಪ್ತಿ

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ಅರ್ಥ : ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು

ಉದಾಹರಣೆ : ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.

ಸಮಾನಾರ್ಥಕ : ಬಾಕಿ

वह धन जो किसी के जिम्मे बाकी रह गया हो।

उसने बैंक का बक़ाया अदा कर दिया।
देयशेष, बक़ाया, बकाया, बाक़ी, बाकी

A payment that is due (e.g., as the price of membership).

The society dropped him for non-payment of dues.
due

ಶೇಷ   ಗುಣವಾಚಕ

ಅರ್ಥ : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ಉದಾಹರಣೆ : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

ಸಮಾನಾರ್ಥಕ : ಅವಶೇಷ, ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದ, ಉಳಿದಂತ, ಉಳಿದಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended

ಅರ್ಥ : ಕೊಡಬೇಕಾಗಿರುವ ಉಳಿದ ಮೊತ್ತ ಅಥವಾ ವಸ್ತು ಸಂಗತಿ

ಉದಾಹರಣೆ : ಅವನು ಕೊಡಬೇಕಾದ ಬಾಕಿ ತುಂಬಾ ಇದೆ.

ಸಮಾನಾರ್ಥಕ : ಬಾಕಿ, ಶಿಲ್ಕು

जो लौटाये या दिये जाने को हो।

रामू ने देय ऋण जल्द ही लौटाने का वादा किया है।
दातव्य, दाय, देय

ಅರ್ಥ : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು

ಉದಾಹರಣೆ : ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.

ಸಮಾನಾರ್ಥಕ : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ

जिसका भुगतान न किया गया हो या जो किसी के जिम्मे बाकी रह गया हो।

मैं बक़ाया धन जमा करने गया था।
बक़ाया, बकाया, बाक़ी, बाकी, शेष