ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಳಿದ ಪದದ ಅರ್ಥ ಮತ್ತು ಉದಾಹರಣೆಗಳು.

ಉಳಿದ   ನಾಮಪದ

ಅರ್ಥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ಉದಾಹರಣೆ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ಸಮಾನಾರ್ಥಕ : ಅಂತ್ಯ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ಉಳಿದ   ಗುಣವಾಚಕ

ಅರ್ಥ : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ಉದಾಹರಣೆ : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

ಸಮಾನಾರ್ಥಕ : ಅವಶೇಷ, ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದಂತ, ಉಳಿದಂತಹ, ಶೇಷ, ಶೇಷವಾದ, ಶೇಷವಾದಂತ, ಶೇಷವಾದಂತಹ

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended