ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಭ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಭ   ನಾಮಪದ

ಅರ್ಥ : ಯಾವುದೇ ವ್ಯಾಪಾರದಿಂದ ಬಂದ ಲಾಭವನ್ನು ಅದರ ಶೇರಿನ ಮೌಲ್ಯಕ್ಕೆ ಅನುಸಾರವಾಗಿ ಬರುವ ಲಾಭದ ಭಾಗ

ಉದಾಹರಣೆ : ಮೆಟ್ರೂ ಕಂಪನಿಂದ ಬಂದ ಲಾಭದ ಹಣವನ್ನು ಶೇಕರ್ ಮತ್ತೊಂದು ಕಂಪನಿಯಲ್ಲಿ ತೊಡಗಿಸಿದ

ಸಮಾನಾರ್ಥಕ : ನಫೆ, ಪ್ರಾಪ್ತಿ, ಲಾಭಂಶ

किसी व्यापार से होने-वाले आर्थिक लाभ का वह अंश जो उस व्यापार में रुपए लगाने वाले सब हिस्सेदारों को उनके हिस्से के अनुसार मिलता है।

मैट्रो कंपनी से मिले लाभांश को शेखर ने दूसरी कंपनी में लगाया।
लाभांश

A bonus. Something extra (especially a share of a surplus).

dividend

ಅರ್ಥ : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ

ಉದಾಹರಣೆ : ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.

ಸಮಾನಾರ್ಥಕ : ಲಾಭದಾಯಕ

व्यापार, काम आदि में होने वाला मुनाफ़ा।

मुझे इस कपड़ा व्यापार से काफ़ी लाभ की उम्मीद थी।
आमिष, जोग, नफा, निपजी, प्राफिट, प्रॉफिट, फ़ायदा, फायदा, बरकत, मुनाफ़ा, मुनाफा, योग, रिटर्न, लाभ

The advantageous quality of being beneficial.

gain, profit

ಅರ್ಥ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ಉದಾಹರಣೆ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

ಸಮಾನಾರ್ಥಕ : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ವರಮಾನ, ಸಂಪಾದನೆ

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

ಅರ್ಥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ಉದಾಹರಣೆ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

ಸಮಾನಾರ್ಥಕ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಶೇಷ, ಶೇಷಫಲ, ಸಮಾಪ್ತಿ

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

ಲಾಭ   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

ಉದಾಹರಣೆ : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

ಸಮಾನಾರ್ಥಕ : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭವಾಗು

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose