ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಲ್ಪಕಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಲ್ಪಕಲೆ   ನಾಮಪದ

ಅರ್ಥ : ಮೂರ್ತಿಯನ್ನು ಕೆತ್ತುವ ಕಲೆ

ಉದಾಹರಣೆ : ಸಾರಾನಾಥ, ಖಜೂರಾಹೋ ಮುಂತಾದವುಗಳಲ್ಲಿ ಉತ್ಕೃಷ್ಟವಾದ ಶಿಲ್ಪ ಕಲೆ ಸಮೂನೆಗಳಿವೆ.

ಸಮಾನಾರ್ಥಕ : ಶಿಲ್ಪ ಕಲೆ

मूर्ति बनाने की कला।

सारनाथ, खजुराहो आदि में मूर्तिकला के उत्कृष्ट नमूने हैं।
मूर्ति कला, मूर्तिकला

Creating figures or designs in three dimensions.

carving, sculpture

ಅರ್ಥ : ಕಲ್ಲಿನಿಂದ ಕಲಾಕೃತಿಯನ್ನು ತಯಾರಿಸುವ ಕಲೆ

ಉದಾಹರಣೆ : ಬೇಲೂರು ಹಳೆಬೀಡು ದೇವಾಲಯಗಳ ಶಿಲ್ಪಕಲೆ ಅದ್ವಿತೀಯವಾಗಿದೆ.

शिल्प बनाने की कला।

इस शिल्पकार की शिल्पकला बहुत जीवंत होती है।
शिल्पकला

Creating figures or designs in three dimensions.

carving, sculpture