ಅರ್ಥ : ಒಂದು ಪ್ರಕಾರದ ಉಣ್ಣೆಯ ಹೊದಿಕೆ ಅದಕ್ಕೆ ಕಾಶ್ಮೀರದಲ್ಲಿ ಕುಸುರಿಯ ಕೆಲಸವನ್ನು ಮಾಡುತ್ತಾರೆ
ಉದಾಹರಣೆ :
ಕಾಶ್ಮೀರದ ಶಾಲು ತುಂಬಾ ಪ್ರಸಿದ್ಧವಾದದ್ದು.
ಅರ್ಥ : ಒಂದು ಪ್ರಕಾರದ ಶಾಲಿನಲ್ಲಿ ಎಲ್ಲಾ ಕಡೆ ಬುಟ್ಟವನ್ನು ಹಾಕಿರುವರು
ಉದಾಹರಣೆ :
ಗೀತ ಶಾಲನ್ನು ಹೊದುಕೊಂಡು ಕೂತ್ತಿದ್ದಾಳೆ.