ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಂತಪಡಿಸುವಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಂತಪಡಿಸುವಂತಹ   ಗುಣವಾಚಕ

ಅರ್ಥ : ಪ್ರಬಲವಾದ ವಿಷಯದ ವೇಗ ಮೊದಲಾದವುಗಳನ್ನು ಮೊಟಕುಗೊಳಿಸಿ ಅದನ್ನು ನಾಶ ಮಾಡುವಂತಹ

ಉದಾಹರಣೆ : ಅವನ ಸಂಹಾರಕ ಮಂತ್ರದಿಂದ ಗುಪ್ತಜೀಯವರು ಸಾವಿನ ದವಡೆಯಿಂದ ಪಾರಾದರು.

ಸಮಾನಾರ್ಥಕ : ಶಾಂತಪಡಿಸುವ, ಶಾಂತಪಡಿಸುವಂತ, ಸಂಹಾರಕ, ಸಂಹಾರಕವಾದ, ಸಂಹಾರಕವಾದಂತ, ಸಂಹಾರಕವಾದಂತಹ, ಹೊಡೆಯುವ, ಹೊಡೆಯುವಂತ, ಹೊಡೆಯುವಂತಹ