ಅರ್ಥ : ಯಾವುದನ್ನಾದರೂ ಏನನ್ನಾದರೂ ಮಾಡಲು ಆಯಾ ಸಂಗತಿಯಲ್ಲಿ ಹೆಚ್ಚಿನ ಹಿಡಿತ ಇರುವಿಕೆ ಅಥವಾ ಶಕ್ತಿ ಇರುವಿಕೆ
ಉದಾಹರಣೆ :
ಈ ಕೆಲಸ ಮಾಡಲು ಕ್ಷಮತೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.
ಸಮಾನಾರ್ಥಕ : ಕ್ಷಮತೆಯಿರುವ, ಕ್ಷಮತೆಯಿರುವಂತ, ಕ್ಷಮತೆಯಿರುವಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತಹ
ಅರ್ಥ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು
ಉದಾಹರಣೆ :
ಅಶೋಕನು ಒಬ್ಬ ಶಕ್ತಿಶಾಲಿ ರಾಜ.
ಸಮಾನಾರ್ಥಕ : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತಹ