ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲಶಾಲಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಬಲಶಾಲಿಯಾದ   ಗುಣವಾಚಕ

ಅರ್ಥ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

ಉದಾಹರಣೆ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

ಸಮಾನಾರ್ಥಕ : ಬಲಶಾಲಿ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

ಅರ್ಥ : ಯಾರು ತುಂಬಾ ದೊಡ್ಡ ವೀರನಾಗಿರುವ

ಉದಾಹರಣೆ : ಸೇನಾಪತಿಯು ಕೆಲವು ಮಹಾವೀರ ಯೋದ್ಧರನ್ನು ತಮ್ಮ ಯುದ್ಧನೀತಿಯಿಂದ ಜ್ಞಾನವಂತರನ್ನಾಗಿ ಮಾಡಿದರು.

ಸಮಾನಾರ್ಥಕ : ಪರಾಕ್ರಮಿಯಾದ, ಬಲಿಷ್ಟನಾದ, ಮಹಾವೀರನಾದ, ಶೂರನಾದ

जो बहुत बड़ा वीर हो।

सेनापति ने कुछ महावीर योद्धाओं को अपनी रणनीति से अवगत कराया।
महाबीर, महावीर