ಅರ್ಥ : ಯಾವುದನ್ನಾದರೂ ಏನನ್ನಾದರೂ ಮಾಡಲು ಆಯಾ ಸಂಗತಿಯಲ್ಲಿ ಹೆಚ್ಚಿನ ಹಿಡಿತ ಇರುವಿಕೆ ಅಥವಾ ಶಕ್ತಿ ಇರುವಿಕೆ
ಉದಾಹರಣೆ :
ಈ ಕೆಲಸ ಮಾಡಲು ಕ್ಷಮತೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.
ಸಮಾನಾರ್ಥಕ : ಕ್ಷಮತೆಯಿರುವ, ಕ್ಷಮತೆಯಿರುವಂತ, ಕ್ಷಮತೆಯಿರುವಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ
ಅರ್ಥ : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ
ಉದಾಹರಣೆ :
ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.
ಸಮಾನಾರ್ಥಕ : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಪಾರಂಗತನಾದಂತಹ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ