ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀರ ಪದದ ಅರ್ಥ ಮತ್ತು ಉದಾಹರಣೆಗಳು.

ವೀರ   ನಾಮಪದ

ಅರ್ಥ : ಯಾರು ಯುದ್ಧ ಮಾಡುವರೂ

ಉದಾಹರಣೆ : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

ಸಮಾನಾರ್ಥಕ : ಕದನವೀರ, ಯೋದ್ಧಾ, ಯೋಧ, ಶೀಪಾಯಿ, ಸಿಪಾಯಿ, ಸೈನಿಕ

Someone engaged in or experienced in warfare.

warrior

ಅರ್ಥ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

ಉದಾಹರಣೆ : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

ಸಮಾನಾರ್ಥಕ : ಜಗಜಟ್ಟಿ, ಧೀರ, ಬಲವಂತ, ಶೂರ, ಸಾಹಸಿ

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

ಅರ್ಥ : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

ಉದಾಹರಣೆ : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

ಸಮಾನಾರ್ಥಕ : ದಂಡು ಯೋಧ, ರಕ್ಷಕಪಡೆ, ಸಿಪಾಯಿ, ಸೇನ, ಸೇನೆ, ಸೈನ್ಯ

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine

ವೀರ   ಗುಣವಾಚಕ

ಅರ್ಥ : ಹೆಚ್ಚಿನ ಪೌರುಷವನ್ನು ಹೊಂದಿರುವವ

ಉದಾಹರಣೆ : ವೀರರಾದವರು ಮಾತ್ರ ಸಾಮ್ರಾಟ್ ಆಗಿ ಮೆರೆಯುತ್ತಿದ್ದರು.

ಸಮಾನಾರ್ಥಕ : ವೀರನಾದ, ವೀರನಾದಂತ, ವೀರನಾದಂತಹ, ವೀರಾಧಿ ವೀರ, ವೀರಾಧಿ ವೀರನಾದ, ವೀರಾಧಿ ವೀರನಾದಂತ, ವೀರಾಧಿ ವೀರನಾದಂತಹ, ವೀರಾಧಿ- ವೀರ, ವೀರಾಧಿ-ವೀರನಾದ, ವೀರಾಧಿ-ವೀರನಾದಂತ, ವೀರಾಧಿ-ವೀರನಾದಂತಹ, ವೀರಾಧಿವೀರ, ವೀರಾಧಿವೀರನಾದ, ವೀರಾಧಿವೀರನಾದಂತ, ವೀರಾಧಿವೀರನಾದಂತಹ, ಶೌರ್ಯ, ಶೌರ್ಯನಾದ, ಶೌರ್ಯನಾದಂತ, ಶೌರ್ಯನಾದಂತಹ

अपार पौरुष वाला।

अनंतवीर्य राजा ही सम्राट हुआ करते थे।
अनंतवीर्य, अनन्तवीर्य