ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಷವುಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ವಿಷವುಳ್ಳ   ಗುಣವಾಚಕ

ಅರ್ಥ : ವಿಷ ಅಥವಾ ನಂಜು ಇರುವ ಯಾವುದೇ ಪದಾರ್ಥ ಅಥವಾ ಸಂಗತಿ

ಉದಾಹರಣೆ : ಅವಧಿ ಮುಗಿದ ವಿಷದ ಔಷಧಿಯನ್ನು ಸೇವಿಸಿ ಅವನು ಮರಣವನ್ನಪ್ಪಿದ.

ಸಮಾನಾರ್ಥಕ : ನಂಜಿನ, ವಿಷದ

जिसका असर जहर की तरह हो।

उनकी मृत्यु कालातीत जहरीली दवाइयों के सेवन से हुई थी।
जहरी, जहरीला, ज़हरी, ज़हरीला, विषाक्त, विषैला

Having the qualities or effects of a poison.

poisonous, toxicant

ಅರ್ಥ : ವಿಷವನ್ನು ಸವರಿದಂತಹ

ಉದಾಹರಣೆ : ಭೇಟೆಗಾರನು ವಿಷವುಳ್ಳ ಬಾಣಗಳಿಂದ ಬೇಟೆಯನ್ನು ಆಡಿದನು.

ಸಮಾನಾರ್ಥಕ : ವಿಷವುಳ್ಳಂತ, ವಿಷವುಳ್ಳಂತಹ

विष में बुझाया हुआ।

शिकारी ने लिप्तक बाण से शिकार को धराशायी कर दिया।
जहरीला, ज़हरीला, लिप्तक, विषैला

Having the qualities or effects of a poison.

poisonous, toxicant