ಅರ್ಥ : ಮನೋರಂಜನೆ ಹೊಂದು
ಉದಾಹರಣೆ :
ನಾಟಕ, ನೃತ್ಯ, ಸಂಗೀತ ಮೊದಲಾದವುಗಳಿಂದ ಮನಸ್ಸಿಗೆ ಸಂತೋಷ ನೀಡುತ್ತದೆ.
ಸಮಾನಾರ್ಥಕ : ಮನರಂಜಿಸು, ವಿನೋಧಿಸು, ಸಂತೋಷ ನೀಡು ಸಂತೋಷ ಪಡಿಸು
ಅರ್ಥ : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ
ಉದಾಹರಣೆ :
ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.
ಸಮಾನಾರ್ಥಕ : ಮನರಂಜಿಸು, ವಿನೋಧಿಸು, ಸಂತೋಷ ಪಡಿಸು, ಸಂತೋಷಿಸು