ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯುತ್ ಪದದ ಅರ್ಥ ಮತ್ತು ಉದಾಹರಣೆಗಳು.

ವಿದ್ಯುತ್   ನಾಮಪದ

ಅರ್ಥ : ಯಾವುದೇ ವಸ್ತು ವ್ಯವಸ್ತೆಯಲ್ಲಿ ಇಲೆಕ್ಟ್ರಾನುಗಳ ಹೆಚ್ಚಳ ಅಥವಾ ಕೊರತೆಯ ಕಾರಣ,ಕ್ರಮವಾಗಿ ಋಣ ಮತ್ತು ದನ ಎಂಬ ಎರಡು ಬಗೆಯಲ್ಲಿ ಮೈದೋರುವ ಒಂದು ಬಗೆಯ ಭೌತ ಅಸ್ತಿತ್ವ

ಉದಾಹರಣೆ : ನೀರಿನಿಂದಲೂ ವಿದ್ಯುತ್ ಉತ್ಪಾದಿಸಬಹುದು

कुछ विशिष्ट क्रियाओं से उत्पन्न की जानेवाली एक शक्ति जिससे वस्तुओं में आकर्षण और अपकर्षण तथा ताप और प्रकाश होता है।

पानी से भी बिजली उत्पन्न की जाती है।
पावर, बिजली, विद्युत, विद्युत्

Energy made available by the flow of electric charge through a conductor.

They built a car that runs on electricity.
The power went oout around midnight.
electrical energy, electricity, power