ಅರ್ಥ : ವಿಧಿ ಅಥವಾ ನಿಯಮದ ಅನುಸಾರ ಪತಿ ಅಥವಾ ಪತ್ನಿ ಇಬ್ಬರ ನಡುವಿನ ಸಬಂಧಕ್ಕೆ ವಿಚ್ಛೇದನೆಯನ್ನು ನೀಡುವುದು
ಉದಾಹರಣೆ :
ಅವನು ಇನ್ನೊಂದು ಮದುವೆ ಮಾಡಿಕೊಳ್ಳುವುದಕ್ಕಾಗಿ ಮೊದಲನೇ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿದನು.
ಸಮಾನಾರ್ಥಕ : ಪತ್ನಿ ಪರಿತ್ಯಾಗ ಮಾಡು, ವಿವಾಹ ವಿಚ್ಛೇದನೆ ನೀಡು, ಸೋಡ ಚೀಟಿ ನೀಡು