ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾರ್ಷಿಕ ಪದದ ಅರ್ಥ ಮತ್ತು ಉದಾಹರಣೆಗಳು.

ವಾರ್ಷಿಕ   ಗುಣವಾಚಕ

ಅರ್ಥ : ಪ್ರತಿ ವರ್ಷ ನಡೆಯುವ ಹಾಗೆಯೆ

ಉದಾಹರಣೆ : ಮಹೇಶನ ವಾರ್ಷಿಕ ಆದಾಯ ಹತ್ತು ಲಕ್ಷಕ್ಕೆ ಮುಟ್ಟಿದೆ.

ಸಮಾನಾರ್ಥಕ : ಒಂದು ವರ್ಷದ, ವಾರ್ಷಾವಧಿಯ

जो प्रति वर्ष होता हो।

महेश की वार्षिक आय अस्सी हज़ार है।
आब्दिक, वार्षिक, सांवत्सरिक, सालाना, सालियाना

Occurring or payable every year.

An annual trip to Paris.
Yearly medical examinations.
Annual (or yearly) income.
annual, yearly

ಅರ್ಥ : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು

ಉದಾಹರಣೆ : ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.

ಸಮಾನಾರ್ಥಕ : ವರ್ಷದ

जो एक ही वर्ष तक रहकर नष्ट हो जाता हो।

धान एकवर्षी पौधा है।
एकवर्षी, एकवर्षीय

Completing its life cycle within a year.

A border of annual flowering plants.
annual, one-year