ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಸಂತ ಮಾಸ ಪದದ ಅರ್ಥ ಮತ್ತು ಉದಾಹರಣೆಗಳು.

ವಸಂತ ಮಾಸ   ನಾಮಪದ

ಅರ್ಥ : ಹಿಂದಿ ವರ್ಷದ ಮೊದಲ ತಿಂಗಳು ಆಂಗ್ಲರ ತಿಂಗಳ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಧ್ಯದಲ್ಲಿ ಬರುವುದು

ಉದಾಹರಣೆ : ನನ್ನ ತಾಯಿ ಪ್ರತಿಯೊಂದು ಚೈತ್ರಮಾಸದಲ್ಲೂ ರಾವನವಮಿಯ ವ್ರತ ಮಾಡುವರು

ಸಮಾನಾರ್ಥಕ : ಚೈತ್ರ ಮಾಸ, ಚೈತ್ರ-ಮಾಸ, ಚೈತ್ರಮಾಸ, ವಸಂತ-ಮಾಸ

हिन्दी वर्ष का पहला महीना जो अंग्रेजी महीने के मार्च और अप्रैल के बीच में आता है।

मेरी माँ प्रत्येक चैत्र की रामनवमी को व्रत रखती है।
चैत, चैत्तक, चैत्र, चैत्र मास, चैत्रक, वसंतदूत, वसन्तदूत

The first Hindu calendar month (corresponding to March in the Gregorian calendar).

caitra, chait

ವಸಂತ ಮಾಸ   ಗುಣವಾಚಕ

ಅರ್ಥ : ವಸಂತ ಮಾಸದ ಸಮಯ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ವಸಂತ ಕಾಲದಲ್ಲಿ ಪ್ರಕೃತಿಯನ್ನು ನೋಡಲು ನಯನಮನೋಹರವಾಗುವುದು.

ಸಮಾನಾರ್ಥಕ : ವಸಂತ ಕಾಲ, ವಸಂತ ಕಾಲಂತಹ, ವಸಂತ ಕಾಲದಂತ, ವಸಂತ ಮಾಸದ, ವಸಂತ ಮಾಸದಂತ, ವಸಂತ ಮಾಸದಂತಹ

वसंत के समय का या वसंत से संबंधित।

वसंतकालीन मौसम दिल को लुभाता है।
बसंती, बासंती, वसंतकालीन, वसंती, वासंतक, वासंतिक, वासंती, वासन्तक, वासन्तिक

Of or characteristic of or occurring in spring.

The vernal equinox.
vernal