ಅರ್ಥ : ಯಾವುದಾದರು ವಸ್ತು ಅಥವಾ ಸಂಪತ್ತು ಮೊದಲಾದವುಗಳ ಮೇಲೆ ಇನ್ನೊಬ್ಬರ ಬಲಪೂರ್ವಕವಾದ ಹತೋಟಿ
ಉದಾಹರಣೆ :
ಲಿಬಿಯಾದ ಕೆಲವು ಪಟ್ಟಣಗಳ ಮೇಲೆ ವಿಪಕ್ಷೀಯಾ ದಳದವರು ತಮ್ಮ ಹಿಡಿತವನ್ನು ಹೊಂದಿದ್ದಾರೆ.
ಸಮಾನಾರ್ಥಕ : ಅಧಿಕಾರಕೊಳಪಡಿಸು, ಅಧಿಕಾರತರು, ಅಧೀನದಲ್ಲಿಡು, ವಶಕ್ಕೆತರು, ಹಿಡಿತಕೊಳಪಡಿಸು, ಹಿಡಿತಕ್ಕೆತರು, ಹಿಡಿತದಲ್ಲಿರಿಸು, ಹಿಡಿತವನ್ನು ಹೊಂದು