ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ಣಭೇದ ನೀತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶ್ವೇತವರ್ಣೀಯರೇ ಶ್ರೇಷ್ಠ, ಇತರ ವರ್ಣೀಯರೆಲ್ಲ ಕೀಳು ಎಂದು ಪ್ರತಿಪಾದಿಸುವ ವಾದ, ಅನುಸರಿಸುವ ನೀತಿ

ಉದಾಹರಣೆ : ಆಸ್ಟ್ರೇಲಿಯಾದಲ್ಲಿ ವರ್ಣಭೇದ ನೀತಿಯು ಪರಂಪರಾಗತವಾಗಿದೆ.

ಸಮಾನಾರ್ಥಕ : ಜನಾಂಗಭೇದ ನೀತಿ

वह सिद्धान्त या अवधारणा जो किसी एक नस्ल को दूसरी से श्रेष्ठतर या निम्नतर मानती है।

आस्ट्रेलिया में नस्लवाद की लंबी परंपरा है।
नसलवाद, नस्लवाद

The prejudice that members of one race are intrinsically superior to members of other races.

racism