ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕ-ವಾರ್ತೆ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕ-ವಾರ್ತೆ   ನಾಮಪದ

ಅರ್ಥ : ಲೋಕದಲ್ಲಿ ಪ್ರಚಲಿತವಾದ ಪುರಾತನ ಆಚರಣೆ, ರೂಢಿ, ಗೀತೆ ಮೊದಲಾದವುಗಳಿಗೆ ಸಂಬಂಧಿಸಿದ ಅಲಿಖಿತ ಸಾಹಿತ್ಯ ಅಥವಾ ಪೌರಾಣಿಕ ಮಾತು

ಉದಾಹರಣೆ : ಅವನು ಲೋಕವಾರ್ತೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾನೆ.

ಸಮಾನಾರ್ಥಕ : ಲೋಕವಾರ್ತೆ

लोक में प्रचलित पुरानी धारणाओं, प्रथाओं, विश्वासों, गीतों आदि से संबंधित अलिखित साहित्य या पौराणिक बातें।

वह लोकवार्ता में गहन रुचि रखता है।
फोकलोर, फोक्लोर, लोक-वार्ता, लोकवार्ता