ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಉದಾಹರಣೆ :
ನಾನು ಶಿವರುದ್ರಪ್ಪನನ್ನು ಓದಿದೆ ಎನ್ನುವ ವಾಕ್ಯದಲ್ಲಿನ ಶಿವರುದ್ರಪ್ಪನನ್ನು ಓದಿದೆ ಎನ್ನುವ ಭಾಗದ ಲಾಕ್ಷಣಿಕ ಅರ್ಥವು ಶಿವರುದ್ರಪ್ಪನವರ ಕೃತಿಗಳನ್ನು ಓದಿದೆ ಎಂದಾಗುತ್ತದೆ.
अर्थ या प्रयोग जो शब्द की लक्षणा शक्ति पर आश्रित या उससे संबद्ध हो।
मैंने केशवसुत पढ़ा, इस वाक्य में केशवसुत शब्द का लाक्षणिक अर्थ है, केशवसुत का लेखन। लाक्षणिक