ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಥ ಪದದ ಅರ್ಥ ಮತ್ತು ಉದಾಹರಣೆಗಳು.

ರಥ   ನಾಮಪದ

ಅರ್ಥ : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ

ಉದಾಹರಣೆ : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.

ಸಮಾನಾರ್ಥಕ : ಡೋಲಿ, ಪಲ್ಲಕ್ಕಿ, ಮೇಣೆ

बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।

राजा पालकी में बैठकर नगर भ्रमण करने के लिए निकला।
खड़खड़िया, पालकी, पीनस, मियाना, म्याना, शिविका, शिवीरथ, सुखासन

A closed litter for one passenger.

sedan, sedan chair

ಅರ್ಥ : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು

ಉದಾಹರಣೆ : ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.

ಸಮಾನಾರ್ಥಕ : ಸಾರೋಟು

वह गाड़ी जिसमें चार घोड़े या बैल या ऐसे ही कोई और पशु जुते हों।

पुरातन काल में योद्धा चौकड़ी पर सवार होकर युद्धभूमि में जाया करते थे।
चतुर्वाही, चौकड़ी

ಅರ್ಥ : ಎರಡು ಅಥವಾ ನಾಲ್ಕು ಚಕ್ರಗಳ್ಳುಲ್ಲ ಒಂದು ಪ್ರಕಾರದ ಪುರಾತನವಾದ ಸವಾರಿ ಮಾಡುವ ಗಾಡಿ ಅದು ಕುದುರೆಯಿಂದ ಎಳೆಯಲ್ಪಡುತ್ತದೆ

ಉದಾಹರಣೆ : ಮಹಾಭಾರತದ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನ ಸಾರಥಿಯಾಗಿ ಅವನ ರಥವನ್ನು ಮುನ್ನೆಡೆಸಿದನು.

ಸಮಾನಾರ್ಥಕ : ಕುರುಜ, ಕುರ್ಜು, ಚಕ್ರಪಾದ, ಚಕ್ರಪಾದಕ, ಚಕ್ರಯಾನ, ಚಕ್ರಾಂಗ, ತೇರು

दो या चार पहियों की एक प्रकार की पुरानी सवारी गाड़ी जिसे घोड़े खींचते हैं।

महाभारत के युद्ध में भगवान कृष्ण अर्जुन के सारथी बने और उनका रथ हाँका।
आचरण, चक्रचारी, चक्रपाद, तार्क्ष्य, रथ, वरूथी, वीरवह

A light four-wheel horse-drawn ceremonial carriage.

chariot