ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎರಡು ಅಥವಾ ನಾಲ್ಕು ಚಕ್ರಗಳ್ಳುಲ್ಲ ಒಂದು ಪ್ರಕಾರದ ಪುರಾತನವಾದ ಸವಾರಿ ಮಾಡುವ ಗಾಡಿ ಅದು ಕುದುರೆಯಿಂದ ಎಳೆಯಲ್ಪಡುತ್ತದೆ
ಉದಾಹರಣೆ : ಮಹಾಭಾರತದ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನ ಸಾರಥಿಯಾಗಿ ಅವನ ರಥವನ್ನು ಮುನ್ನೆಡೆಸಿದನು.
ಸಮಾನಾರ್ಥಕ : ಕುರುಜ, ಚಕ್ರಪಾದ, ಚಕ್ರಪಾದಕ, ಚಕ್ರಯಾನ, ಚಕ್ರಾಂಗ, ತೇರು, ರಥ
दो या चार पहियों की एक प्रकार की पुरानी सवारी गाड़ी जिसे घोड़े खींचते हैं।
A light four-wheel horse-drawn ceremonial carriage.
ಸ್ಥಾಪನೆ