ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ
ಉದಾಹರಣೆ : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.
ಸಮಾನಾರ್ಥಕ : ತೊಟ್ಟಿಲು, ಪಲ್ಲಕ್ಕಿ, ಮೇಣೆ, ಮೇನೆ
एक प्रकार की सवारी जो कहार कंधे पर लेकर चलते हैं।
A closed litter carried on the shoulders of four bearers.
ಅರ್ಥ : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ
ಉದಾಹರಣೆ : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.
ಸಮಾನಾರ್ಥಕ : ಪಲ್ಲಕ್ಕಿ, ಮೇಣೆ, ರಥ
बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।
A closed litter for one passenger.
ಅರ್ಥ : ಪಲ್ಲಕ್ಕಿಯ ಆಕಾರದಲ್ಲಿ ನಿರ್ಮಿಸಲಾಗಿರುವ ಒಂದು ಮಂಟಪವನ್ನು ಶೀಯಾ ಮುಸಲ್ ಮಾನರು ಮೊಹರಂನ ಹತ್ತು ದಿನದವರೆಗೂ ಅದನ್ನು ಹಾಗೆ ಇಡುವರು
ಉದಾಹರಣೆ : ಹಿಂದಿನ ಕಾಲದಲ್ಲಿ ರಾಜಕುಮಾರು ಮೇನೆ ಮೇಲೆ ಕುಳಿತುಕೊಂಡು ಬರುತ್ತಿದ್ದರು.
ಸಮಾನಾರ್ಥಕ : ಮೇನೆ
मक़बरे के आकार का बनाया हुआ वह छोटा मंडप जो मुहर्रम में शीया मुसलमान दस दिन तक रखकर गाड़ते हैं।
ಅರ್ಥ : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು
ಉದಾಹರಣೆ : ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.
ಸಮಾನಾರ್ಥಕ : ಪಲ್ಲಕ್ಕಿ, ಮೇನೆ
स्त्रियों के बैठने की बड़ी डोली जिसे कहार ढोते हैं।
ಸ್ಥಾಪನೆ