ಅರ್ಥ : ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು
ಉದಾಹರಣೆ :
ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು
ಸಮಾನಾರ್ಥಕ : ವಜ್ರ
ಅರ್ಥ : ಯಾರೋ ಒಬ್ಬರು ತಮ್ಮ ಜಾತಿ ವರ್ಗಗಳಲ್ಲಿ ಬೇರೆಯವರಿಗಿಂತ ತುಂಬಾ ಚನ್ನಾಗಿ ಇರುವುದು ಅಥವಾ ಉನ್ನತವಾಗಿ ಇರುವುದು
ಉದಾಹರಣೆ :
ತಾಜ್ ಮಹಲ್ ನನ್ನು ಇಸ್ಲಾಮಿ ಕಲೆಯ ರತ್ನವೆಂದು ನಂಬಿದ್ದಾರೆ.