ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರತ್ನಗಂಬಳಿ ಪದದ ಅರ್ಥ ಮತ್ತು ಉದಾಹರಣೆಗಳು.

ರತ್ನಗಂಬಳಿ   ನಾಮಪದ

ಅರ್ಥ : ಬಣ್ಣ-ಬಣ್ಣದ ನೂಲಿನಿಂದ ಮಾಡಿದ ಜಮಖಾನ

ಉದಾಹರಣೆ : ಆ ಬೀದಿಯಲ್ಲಿ ಬಣ್ಣ-ಬಣ್ಣದ ನೆಲಹಾಸುಗಳನ್ನು ಹಾಸಿದ್ದಾರೆ.

ಸಮಾನಾರ್ಥಕ : ನೆಲಹಾಸು

रंग-बिरंगे सूतों से बनी हुई दरी।

गलियारे में शतरंजी बिछी हुई है।
शतरंजी

Floor covering consisting of a piece of thick heavy fabric (usually with nap or pile).

carpet, carpeting, rug

ಅರ್ಥ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ

ಉದಾಹರಣೆ : ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.

ಸಮಾನಾರ್ಥಕ : ಜಮಖಾನೆ

एक प्रकार का मोटा बिछावन जिसकी बुनावट में बेल-बूटे बने रहते हैं।

यह बहुत ही कीमती कालीन है।
क़ालीन, कालीन, गलीचा, गलैचा, ग़ालीचा, गालीचा, दुलीचा

Floor covering consisting of a piece of thick heavy fabric (usually with nap or pile).

carpet, carpeting, rug