ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗು ಪದದ ಅರ್ಥ ಮತ್ತು ಉದಾಹರಣೆಗಳು.

ರಂಗು   ನಾಮಪದ

ಅರ್ಥ : ಬಣ್ಣ ಬರಿಸಿಕೊಡುವಂತಹ ಪದಾರ್ಥ

ಉದಾಹರಣೆ : ಈ ಸೀರೆಗೆ ಕೆಂಪು ಬಣ್ಣ ಹಾಕಿದ್ದಾರೆ.

ಸಮಾನಾರ್ಥಕ : ಬಣ್ಣ

वह पदार्थ जिससे कोई चीज़ रंगी जाती है।

यह साड़ी लाल रंग से रंगी गई है।
डाई, रंग, रङ्ग

Any material used for its color.

She used a different color for the trim.
color, coloring material, colour, colouring material

ಅರ್ಥ : ತಲೆಗೆ ಬಣ್ಣ ಹಾಕುವ ಪದಾರ್ಥ

ಉದಾಹರಣೆ : ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.

ಸಮಾನಾರ್ಥಕ : ಬಣ್ಣ, ವರ್ಣ

बाल रंगने का रासायनिक पदार्थ।

वह अपने बालों में खिजाब लगाता है।
कलप, खिज़ाब, खिजाब, डाई, हेयर डाई

A usually soluble substance for staining or coloring e.g. fabrics or hair.

dye, dyestuff

ಅರ್ಥ : ಯಾವುದೇ ವಸ್ತುವಿನ ಗುಣ ಮಹತ್ವವನ್ನು ಕಣ್ಣಿನಿಂದ ನೋಡಿದಾಗ ಮಾತ್ರ ತಿಳಿಯುತ್ತದೆ

ಉದಾಹರಣೆ : ಆ ನಾಯಿಯು ಕಂದು ಬಣ್ಣದ್ದಾಗಿದೆ

ಸಮಾನಾರ್ಥಕ : ಬಣ್ಣ

किसी वस्तु आदि का वह गुण जिसका ज्ञान केवल आँखों द्वारा होता है।

वह गौर वर्ण का है।
वह गोरे रंग का है।
रंग, रङ्ग, वर्ण

A visual attribute of things that results from the light they emit or transmit or reflect.

A white color is made up of many different wavelengths of light.
color, coloring, colour, colouring