ಅರ್ಥ : ಯುಕ್ರೇನಿಗೆ ಸಂಬಂಧಿಸಿದ ಅಥವಾ ಯುಕ್ರೇನಿನ
ಉದಾಹರಣೆ :
ಯುಕ್ರೇನಿ ಪ್ರಧಾನಮಂತ್ರಿಯವರು ಯಾತ್ರೆಯಲ್ಲಿ ಭಾರತಕ್ಕೆ ಬರಲಿದ್ದಾರೆ.
ಸಮಾನಾರ್ಥಕ : ಯುಕ್ರೇನಿ, ಯುಕ್ರೇನಿಯಾದಂತ, ಯುಕ್ರೇನಿಯಾದಂತಹ
ಅರ್ಥ : ಯುಕ್ರೇನಿ ಭಾಷೆಗೆ ಸಂಬಂಧಿಸಿದ ಅಥವಾ ಯುಕ್ರೇನಿ ಭಾಷೆಯ
ಉದಾಹರಣೆ :
ಇವರು ಯುಕ್ರೇನಿ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಮಾನಾರ್ಥಕ : ಯುಕ್ರೇನಿ, ಯುಕ್ರೇನಿಯಾದಂತ, ಯುಕ್ರೇನಿಯಾದಂತಹ