ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೌಲ್ಯಮಾಪನ ಪದದ ಅರ್ಥ ಮತ್ತು ಉದಾಹರಣೆಗಳು.

ಮೌಲ್ಯಮಾಪನ   ನಾಮಪದ

ಅರ್ಥ : ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ಪರಿಶೀಲಿಸಿ ಅದಕ್ಕೆ ಅಂಕ ನೀಡುವ ಕ್ರಿಯೆ

ಉದಾಹರಣೆ : ಪರೀಕ್ಷೆಯ ನಂತರ ಅಧ್ಯಾಪಕರ ಪ್ರಶ್ನೆಪತ್ರಿಕೆಯನ್ನು ಮೌಲ್ಯಮಾಪನಮಾಡುತ್ತಾರೆ.

श्रेणी या अंक निर्धारित करके किसी की उपलब्धि या कार्य का मूल्यांकन।

परीक्षा के बाद अध्यापक लोग अंकन में लगे हुए हैं।
अंकन

Evaluation of performance by assigning a grade or score.

What he disliked about teaching was all the grading he had to do.
grading, marking, scoring