ಅರ್ಥ : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ
ಉದಾಹರಣೆ :
ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?
ಸಮಾನಾರ್ಥಕ : ಮಧ್ಯ ಬರು
ಅರ್ಥ : ತುಂಬಿರುವ ಜಾಗದಲ್ಲಿ ಬಲವಂತದಿಂದ ನುಗ್ಗುವ ಪ್ರಕ್ರಿಯೆ
ಉದಾಹರಣೆ :
ರಾಮ ಮೋಹನ್ ಮತ್ತು ಸೋಹನ್ ನ ಮಧ್ಯೆ ಮೂಗು ತೂರುಸುತ್ತಿದ್ದಾನೆ.
ಅರ್ಥ : ಏನು ಒಂದು ಹೇಳುತ್ತಾ ಅಡ್ಡಿ ಮಾಡುವ ಪ್ರಕ್ರಿಯೆ
ಉದಾಹರಣೆ :
ನೀವು ಮಧ್ಯದಲ್ಲಿ ಬಂದು ಮೂಗು ತೂರಿಸಬೇಡಿ.
ಸಮಾನಾರ್ಥಕ : ಮಧ್ಯದಲ್ಲಿ ಮಾತನಾಡು, ಮಧ್ಯದಲ್ಲಿ-ಮಾತನಾಡು