ಅರ್ಥ : ಅಸಂತೋಷ, ವಿರೋದಿ ಇತ್ಯಾದಿಗಳನ್ನು ಪ್ರಕಟಗೊಳಿಸುವ ಸಲುವಾಗಿ ಕಾರ್ಯಾಲಯ,ಕಛೇರಿ,ಕಾರ್ಖಾನೆ ಇತ್ಯಾದಿಗಳ ಕೆಲಸಗಾರರು ವಿದ್ಯಾಸಂಸ್ಥೆ, ಅಂಗಡಿ-ಮುಂಗಟ್ಟು ಇತ್ಯಾದಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸುವ ಕ್ರಿಯೆ
ಉದಾಹರಣೆ :
ಈಗೀಗ ಪ್ರತಿ ಸಣ್ಣ ವಿಷಯಗಳಿಗೂ ಮುಷ್ಕರ ಹೂಡುವುದು ಜನಗಳಿಗೆ ಅಭ್ಯಾಸವಾಗಿಬಿಟ್ಟಿದೆ.
ಸಮಾನಾರ್ಥಕ : ಹರತಾಳ ಮಾಡುವುದು