ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಯ್ಯಿ ತೀರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮುಯ್ಯಿ ತೀರಿಸು   ಕ್ರಿಯಾಪದ

ಅರ್ಥ : ಯಾವುದಾದರು ಆಘಾತ ಅಥವಾ ಅಪಮಾನಕ್ಕೆ ಮುಯ್ಯಿ ತೀರಿಸಿಕೊಳ್ಳು

ಉದಾಹರಣೆ : ರಂಜನನ್ನು ಸಾಯಿಸಿ ತನ್ನ ಸಹೋದರನ ಹತ್ಯೆಗೆ ಪ್ರತಿಕಾರವನ್ನು ತೆಗೆದುಕೊಂಡನು.

ಸಮಾನಾರ್ಥಕ : ಪ್ರತಿಕಾರ ತೀರಿಸಿಕೊಳ್ಳು, ಪ್ರತಿಕಾರ ನೀಡು, ಸೇಡು ತೀರಿಸಿಕೊಳ್ಳು, ಹಗೆ ತೀರಿಸಿಕೊಳ್ಳು

किसी चोट या अपमान का बदला लेना।

रंजन को मारकर उसने अपने भाई की हत्या का प्रतिशोध लिया।
क़सर निकालना, प्रतिशोध लेना, बदला चुकाना, हिसाब बराबर करना

Take revenge for a perceived wrong.

He wants to avenge the murder of his brother.
avenge, retaliate, revenge