ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೀನುಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಮೀನುಗಾರ   ನಾಮಪದ

ಅರ್ಥ : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ

ಉದಾಹರಣೆ : ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.

ಸಮಾನಾರ್ಥಕ : ಜಾಲಗಾರ, ಮೀನು ಹಿಡಿಯುವವ, ಮೀನು-ಹಿಡಿಯುವವ

जीवन यापन के लिए मछली मारने या पकड़ने का काम या पेशा।

कुछ मच्छीमार नदी में मछमारी कर रहे हैं।
मच्छीमारी, मछमारी, माहीगिरी

The occupation of catching fish for a living.

fishing